Karnataka CM Siddaramaiah addressed concerns over the detection of the China virus in the state, emphasizing that precautionary measures are in place. Meanwhile, he urged Naxalites to surrender, expressing hope for their reformation.
Suvarna News | Kannada News | Asianet Suvarna News | Latest Kannada News | Suvarna News 24×7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live:
#KarnatakaPolitics #cmSiddaramaiah #DKShivakumar #suvarnanews #kannadanews #AsianetSuvarnaNews #karnatakapolitics
WhatsApp ►
YouTube ►
Website ►
Facebook ►
Twitter ►
Instagram ►
source
B J P ಸರ್ಕಾರದ 40% ಆರೋಪವನ್ನೇ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಸಾಬೀತುಮಾಡಿ ತೋರಿಸದೇ ಇರೋ ನೀನು ಇನ್ಯಾವ ಮುಖ ಇಟ್ಕೊಂಡು ಬೇರೆ ಆರೋಪಮಾಡಕ್ಕೆ ಸಾಧ್ಯ ಅಲ್ವಾ.ಅಂದಹಾಗೇ B J P ಯವರು ಕಾಂಗಿ ಶಾಸಕರುಗಳನ್ನು 1000 ಕೋಟಿ ಕೊಟ್ಟುಕೊಳ್ಳಕ್ಕೆ ತಯಾರಾಗಿದ್ದಾರೆ ಅಂತ ನೀನೇ ಮಾಡಿದ ಆರೋಪದ ಕಥೆ ಏನಾಯ್ತು.
40ಪರ್ಸೆಂಟ್ ಕಮಿಷನ್ ಅಂತ ಸಿ ಯಮ್. ಬೊಮ್ಮಾಯಿ ಫೋಟೋ ಅಂಟಿಸಿದ್ದು ಯಾರು. ನೀನು ಡಿ.ಕೆ. ಮತ್ತು ಕಾಂಗ್ರೇಸಿನ ಮಂತ್ರಿಗಳುತಾನೇ.ಈಗ ನಾನಲ್ಲ .ಅವನಲ್ಲ ಇವನಲ್ಲ. ಇದಕ್ಕೆ ಹೇಳೋದು ಕರ್ಮ ಬೆನ್ನಿಗೆ ಅಂಟಿಕೊಂಡೇ ಇರುತ್ತದೆ ಅಂತ.
ದುಡ್ಡು ಕೊಟ್ಟು ನೀನು ಹೇಳಿದ್ದೀಯಾ ಬಂಡ ಸಿದ್ದರಾಮಯ್ಯ ನಾಚಿಕೆಯಲ್ಲಿ ಇವನಿಗೆ
ನೀನೇ ತಾನೆ .ಪೋಸ್ಟರ್ ಹಾಕಿದ್ದು ಪ್ರೂವ್ ಮಾಡಿದೆ ಯ ಈಗ ನೋಡು 200% ಆಗಿದೆ ಲೂಟಿ ಬಿಟ್ಟು ಏನು ಅನುಕೂಲ ಇಲ್ಲ ಬಂಡ